ಗೌರೀಶ ಕಾಯ್ಕಿಣಿ

ಸಮಗ್ರ ಸಾಹಿತ್ಯದ  ‍

ಡಿಜಿಟಲ್ ಪುಸ್ತಕ ಸಂಚ‍ಯ

ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಜಯಂತ ಕಾಯ್ಕಿಣಿ ಅವರು ಸಂಚಿ ಫೌಂಡೇಶನ್ ‍®‍ ಹಾಗೂ ಸಂಚಯದ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿಯಲ್ಲಿ ಲಭ್ಯವಾಗಿಸಿರುತ್ತಾರೆ. ಪುಸ್ತಕಗಳು ಮುಕ್ತವಾಗಿ ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿರಲಿವೆ. 

೧೨-೯-೧೯೧೨ ರಂದು ಗೋಕರ್ಣದಲ್ಲಿ

೧೯೩೧ ರಲ್ಲಿ ಕುಮಟಾದಲ್ಲಿ ಮೆಟ್ರಿಕ್ಕುಲೇಶನ್‌
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಟರ್‌ ಮೀಡಿಯಟ್‌ (೧೯೪೪)
ರಾಷ್ಟ್ರಭಾಷಾ ವಿಶಾರದ ಪರೀಕ್ಷೆಯಲ್ಲಿ ಮುಂಬೈ ಪ್ರಾಂತಕ್ಕೆ ಪ್ರಥಮ (೧೯೪೫)

 • ಗೋಕರ್ಣ, ಬಂಕಿಕೊಡ್ಡಗಳಲ್ಲಿ ೧೯೩೭ ರಿಂದ ೧೯೭೬ರ ವರೆಗೆ ಹೈಸ್ಕೂಲ್‌ ಶಿಕ್ಷಕ
 • ೪೦ರ ದಶಕದಲ್ಲಿ ‘ಬೆಳಕು’
 • ೫೦ರ ದಶಕದಲ್ಲಿ “ನಾಗರಿಕ” ಪತ್ರಿಕೆಗಳ ಸಂಪಾದಕ
 • ೧೯೫೫ ರಿಂದ ೭೨ರ ವರೆಗೆ ೧೭ ವರ್ಷ ‘ಜನಸೇವಕ ದ ಪ್ರಧಾನ ಬರಹಗಾರ
 • ೧೯೫೩ರಲ್ಲಿ ವಿವಾಹ, ಪತ್ನಿ ಶಾಂತಾ, ಮಗ ಜಯಂತ – ಕವಿ ಹಾಗೂ ಕತೆಗಾರ
 • ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಇಂಗ್ಲಿಷ್‌ಗಳಲ್ಲಿ ಬರವಣಿಗೆ
 • ೫೦ಕ್ಕೂ ಹೆಚ್ಚು ಪುಸ್ತಕಗಳು
 • ಸಾವಿರಾರು ಲೇಖನಗಳು ಪ್ರಕಟ.
 • ೧೯೯೩ರಲ್ಲಿ ಸಮಗ್ರ ಸಾಹಿತ್ಯ ಸಂಪುಟಗಳ ಪ್ರಕಟಣೆ ಆರಂಭ ಒಟ್ಟು ೧೦ ಸಂಪುಟಗಳು.
 • ೧೯೭೩ರಲ್ಲಿ ರಾಜ್ಯ ಆದರ್ಶ ಶಿಕ್ಷಕ ಪ್ರಶ್ತಸ್ತಿ
 • ಕ.ಸಾ.ಪ. ವಜ್ರಮಹೋತ್ಸವ ಗೌರವ: ಪ್ರಶಸ್ತಿ (೧೯೭೭)
 • ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (೧೯೮೦)
 • ವರ್ಧಮಾನ ಪ್ರಶಸ್ತಿ (೧೯೯೨)
 • ಕ.ವಿ.ವಿ. ಗೌರವ ಡಾಕ್ಟರೇಟ್‌ (೧೯೯೩)
 • ರಾಜ್ಯೋತ್ಸವ ಪ್ರಶಸ್ತಿ (೧೯೯೩)
 • ‘ನವಮಾನವತಾವಾದ” ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೫)
 • ಸಂದೇಶ ಪ್ರಶಸ್ತಿ (೧೯೯೬)
 • ಶಂ.ಬಾ. ವಿಜಾರವೇದಿಕೆಯ ಸಂಶೋಧನ ಪ್ರಶಸ್ತಿ (೧೯೯೭)
 • ಮೀನಾಕ್ಷಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೬)
 • ಉಗ್ರಾಣ ಪ್ರಶಸ್ತಿ (೧೯೯೮)
 • ಡಾ. ಜ.ಚ.ನಿ. ವಿಚಾರ ಸಾಹಿತ್ಯ ಪ್ರಶಸ್ತಿ (೨೦೦೦)

೧೪-೧೧-೨೦೦೨ ರಂದು ಗೋಕರ್ಣದಲ್ಲಿ.

ಆಯ್ದ ಸಮಗ್ರ ಸಾಹಿತ್ಯ ಸಂಪುಟಗಳು

ವೈಚಾರಿಕ ಸಾಹಿತ್ಯಿಕ ಪುಸ್ತಕಗಳು

ಕಥೆ

ನಾಟಕಗಳು ಮತ್ತು ಗೀತ ರೂಪಕಗಳು

ಕವಿತಾ ಸಂಕಲನ (ಕೊಂಕಣಿಯಲ್ಲಿ)

ಅನುವಾದಗಳು